೩ ಕವನಗಳು – ಅಲ್ಲಮ ಬ್ಲೇಕ್ ಕುವೆಂಪು / 3 Poems – Allama Blake Kuvempuನಮ್ಮ ಹೃದಯವನ್ನು ಬೆಳಗಿಸುವ ೩ ಕವನಗಳು.
3 Poems that illuminate our Heart.

Subscribe for more videos.

source

Fahad Hameed

Fahad Hashmi is one of the known Software Engineer and blogger likes to blog about design resources. He is passionate about collecting the awe-inspiring design tools, to help designers.He blogs only for Designers & Photographers.

14 thoughts on “೩ ಕವನಗಳು – ಅಲ್ಲಮ ಬ್ಲೇಕ್ ಕುವೆಂಪು / 3 Poems – Allama Blake Kuvempu

 • September 3, 2017 at 8:45 am
  Permalink

  ನಾನೆಂದು ನಿಮ್ಮೊಟ್ಟಿಗೆ ಇರಲು ಸಿದ್ದ

  Reply
 • September 3, 2017 at 8:45 am
  Permalink

  ಅಗ್ನಿ ಶ್ರೀಧರ್ ಅವರು, ಅಲ್ಲಮ – ಬ್ಲೇಕ್ – ಕುವೆಂಪು ಈ ಮೂವರು ದಾರ್ಶನಿಕ ಕವಿಗಳು "ಕಾಲ – ಬಯಲು – ಕಾಯ" ಗಳನ್ನು ಕುರಿತು ಕಾಲಾತೀತ ಪ್ರಜ್ಞೆಯಲ್ಲಿ ಏಕಸೂತ್ರವಾಗಿ ಧ್ಯಾನಿಸಿರುವ ಬಗೆಯೊಂದನ್ನು ಮೂರು ಕವಿತೆಗಳನ್ನು ಇಲ್ಲಿ ವಿಶ್ಲೇಷಿಸುವ ಮೂಲಕ ತೆರೆದಿರಿಸಿದ್ದಾರೆ. ಇದನ್ನು ಕೇಳಿರಿ. ಇಷ್ಟವಾದರೆ ಹಂಚಿಕೊಳ್ಳಿರಿ. ನಾನು ನನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದೇನೆ

  Reply
 • September 3, 2017 at 8:45 am
  Permalink

  ಅಗ್ನಿ ಜೀ ನಿಮ್ಮ ತರ್ಕಕ್ಕೆ ನಮ್ಮ 🙏 ಅಲ್ಲಮನ ಈ ವಚನ ಬಹಳ ತಿಳಿಯ ಅರಿವು ಮೂಡಿಸಿ ಶಿವನ ಪಾದಕೆ ದಾರಿ ಸಡಲಿಸುವ ಅನಂತದ ವಚನ ಇದನ್ನ ನಿವೆ ಸೂಫಿ ಮೂವಮೆಂಟ್ ನಲ್ಲಿ ಹೆಳಿದಹಾಗೆ Quantum of Theory studies ನ ಸಂಶೋಧನೆಗೆ ಮಾಹಿತಿಯಾಗಿದೆ. ಬುದ್ಧನು ಹೇಳಿದ ಹಾಗೆ ಪ್ರಕೃತಿಯ ಜೋತೆ ಆತ್ಮ ಸಂಚಲನ ಹಾಗು ಕುವೆಂಪುರವರ ಓ ನನ್ಮ ಚೇತನ …. ಎಲ್ಲವೂ ಸರಿಸಮಾನದ ಮನ ತಿಳಿಮೂಡಿಸುವವವೆ. ಇನ್ನೊಂದು ಇದೆ ಈ ಮೂರು ಪದ ರಸಗಳು ಪಂಡಿತ್ ಪುಟ್ಟರಾಜ ಗವಾಯಿಗಳ ಚಲನಚಿತ್ರದ ಹಾಡಿನಲ್ಲಿದೆ . ಎಲ್ಲವೂ ಮಣ್ಣಿನ ಮಣ್ಣಿನಿಂದ ಮಣ್ಣಿಗೆ ಸೇರಿದೆ. 🌼🌻🙏
  ಸಾಹಿತ್ಯ : ಪುರಂದರ ದಾಸರು
  ದನಿ : ಕೆ.ಎಸ್ . ಚಿತ್ರಾ
  https://youtu.be/Li2OGaHIMbQ

  Reply
 • September 3, 2017 at 8:45 am
  Permalink

  ನನ್ನ ಮೆಚ್ಚಿನ ಶ್ರೀಧರ್ ಸರ್ , ಬಯಲಿನ ಬಗ್ಗೆ , ಚೇತನದ ಬಗ್ಗೆ , ಅನಂತತೆಯ ಬಗ್ಗೆ ಸೊಗಸಾಗಿ ವಿವರಿಸಿದ್ದೀರಿ . ನಾನು ಅಗ್ನಿ ಪತ್ರಿಕೆಯ ಓದುಗ ಮತ್ತು ಅಭಿಮಾನಿ ಆಗಿರುವುದರಿಂದ ಮೊದಲೇ ಇದನ್ನು ನಿಮ್ಮಿಂದ ತಿಳಿದಿದ್ದೆ ಮತ್ತು ಈ ವೀಡಿಯೊದಲ್ಲಿ ನೀವು ವಿವರಿಸುವಾಗ ಮತ್ತೆ ಹೊಸದಾಗಿ ತಿಳಿದುಕೊಳ್ಳುತ್ತಿರುವ ಅನುಭವವಾಯಿತು. ಸರ್ ನಿಮ್ಮಲ್ಲಿ ಒಂದು ಮನವಿ, ಬುದ್ಧ ಶೂನ್ಯದ ಬಗ್ಗೆ ಮಾತನಾಡಿದ್ದಾರೆ ಬಹಳಷ್ಟು ಜನ ಅದನ್ನು ನೆಗೆಟಿವ್ ಆಗಿ ತೆಗೆದುಕೊಳುತ್ತಾರೆ, ನಾನೇ ಆ ತಪ್ಪನ್ನು ಮಾಡಿದ್ದೇನೆ , ಅಂದರೆ "ಹೌದು ಬದುಕೇ ಶೂನ್ಯ ಇನ್ನೇನಕ್ಕೆ ಸಾಧನೆ ಹಾಳು ಮೂಳು ಅಂತ ಗಾಳಿಗೆ ಮೈ ಗುದ್ದಿ ನೋಯಿಸಿಕೊಳ್ಳಬೇಕು, ಇದ್ದರಾಯಿತು ಹೋದರಾಯಿತು ಅಷ್ಟೆ". ಎಂದು ..ಆದರೆ ಬುದ್ಧ ಶೂನ್ಯದ ಬಗ್ಗೆ ಮಾತ್ರ ಮಾತನಾಡಿದ್ದಾನೆ ಎಲ್ಲೂ ಜಡವಾಗು ಎಂದು ಹೇಳಿಲ್ಲ . ಆದರೆ ಸಾಮಾನ್ಯ ಜನ ( ನನ್ನಂತವರು ) ನೆಗೆಟಿವ್ ಆಗೇ ತೆಗೆದುಕೊಳ್ಳುವುದು ಹೆಚ್ಚು . ಹಾಗಾಗಿ ಆ ಶೂನ್ಯ ನಮ್ಮಲ್ಲಿ ಉತ್ಸಾಹದ ಚಿಲುಮೆ ಹೊಮ್ಮಿಸಲು ಹೇಗೆ ಪ್ರೇರೇಪಿಸುತ್ತದೆ ಎಂದು ವಿವರಿಸಿ ಹೇಳಿ ಸರ್. ..ಧನ್ಯವಾದಗಳು .

  Reply
 • September 3, 2017 at 8:45 am
  Permalink

  ದಿನಕ್ಕೊಂದು ಹೊಸ ವಿಷಯ ಹೊತ್ತು ಬರುತ್ತೀರಿ… ತಮಗೆ ಧನ್ಯವಾದಗಳು…ಇಂದು ಬ್ಲೇಕ್, ಅಲ್ಲಮ್ಮ, ಕುವೆಂಪು..ರವರ ಕುರಿತಾದ ವಿಶ್ಲೇಷಣೆ ಸೊಗಸಾಗಿದೆ..

  Reply
 • September 3, 2017 at 8:45 am
  Permalink

  ಅಲ್ಲಮ-ಬ್ಲೇಕ್-ಕುವೆಂಪು ಅದ್ಭುತ ವಿಶ್ಲೇಷಣೆ ಸರ್. ನಿಜಕ್ಕೂ ಹೃದಯ ಬೆಳಗಿಸಿಕೊಳ್ಳೋ ಮಾರ್ಗ ತೋರುತ್ತಿದ್ದೀರಿ. ನಮಗೆ ನೀವೆ ಹೆಮ್ಮೆ ☺❤

  Reply
 • September 3, 2017 at 8:45 am
  Permalink

  Super sir. ಎಲ್ಲಾ Main stream Media ಗಳು ಮರೆತಿರುವ ಮಾರ್ಗ. ನೀವು ತೋರಿಸಿದ್ದೀರಿ.

  Reply

Leave a Reply

Your email address will not be published. Required fields are marked *